menu   home Home
favorite favorite Wishlist sell For Sellers info About Us question_answer Contact Us login Login
vinmartindia.com

Disclaimer:

This website is just a platform for connecting buyers and sellers, Buying/Selling is purely on your risk. "VinMartIndia" is not responsible for any issues in the process of Buying/Selling and Buyers/Sellers make any payments/frauds.
ಈ ವೆಬ್‌ಸೈಟ್ ಖರೀದಿದಾರರು ಮತ್ತು ಮಾರಾಟಗಾರರು ಸಂಪರ್ಕಿಸುವ ಒಂದು ವೇದಿಕೆ ಅಷ್ಟೆ, ಖರೀದಿ/ಮಾರಾಟವು ಸಂಪೂರ್ಣವಾಗಿ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಖರೀದಿ/ಮಾರಾಟ ಪ್ರಕ್ರಿಯೆಯಲ್ಲಿನ ಯಾವುದೇ ಸಮಸ್ಯೆಗಳಿಗೆ ಮತ್ತು ಖರೀದಿದಾರರು/ಮಾರಾಟಗಾರರು ಯಾವುದೇ ಹಣಕಾಸಿನ ವ್ಯವಹಾರ/ವಂಚನೆ ಮಾಡಿದರೆ "VinMartIndia" ಜವಾಬ್ದಾರಿಯಾಗಿರುವುದಿಲ್ಲ.

About Us:

VinMartIndia ಎಂಬುದು ಗ್ರಹ ಉತ್ಪನ್ನಗಳ ವಿವರಗಳನ್ನು ಹಂಚಿಕೊಳ್ಳುವ ಒಂದು ವೇದಿಕೆಯಾಗಿದೆ. ಈ ವೇದಿಕೆಯು ಗ್ರಾಹಕ ಮತ್ತು ಮಾರಾಟಗಾರರ ನಡುವೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಮಾರಾಟಗಾರರು ತಮ್ಮ ಉತ್ಪನ್ನಗಳಿಗೆ ಕ್ಯಾಟಲಾಗ್ ರಚಿಸುವ ಅಗತ್ಯವಿಲ್ಲ, ನಮ್ಮ ವೇದಿಕೆಯುಲ್ಲಿ ಉತ್ಪನ್ನಗಳನ್ನು ಪಟ್ಟಿ ಮಾಡಿ ಮತ್ತು ಎಲ್ಲಾ ಉತ್ಪನ್ನಗಳ ವಿವರಗಳನ್ನು ಗ್ರಾಹಕರಿಗೆ ಕೇವಲ ಒಂದೇ ಲಿಂಕ್‌ನೊಂದಿಗೆ ಕಳುಹಿಸಬಹುದು. ಈ ವೇದಿಕೆ ಉತ್ಪನ್ನಗಳ ವಿವರಗಳನ್ನು ಹಂಚಿಕೊಳ್ಳಲು ಮಾತ್ರ ಸಹಾಯ ಮಾಡುತ್ತದೆ, VinMartIndia ಮಾರಾಟಗಾರರ ಉತ್ಪನ್ನಗಳಿಗೆ ಯಾವುದೇ ರೀತಿಯ ಪ್ರಚಾರಗಳು / ಮಾರ್ಕೇಟಿಂಗ್ ಮಾಡಿ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವುದಿಲ್ಲ.

VinMartIndia is a platform designed to share homemade/handmade products. This platform helps for connecting buyers and sellers. Sellers no need to create a catalog for their products, just list products in this platform and all products details can be shared to customers just with 1 link. This platform helps only to share products & its details, VinMartIndia don't do any promotions or marketing to increase sales of products.

No SignUp/Login for Buyers

Buyers no need to SignUp/Login to contact sellers. We don't collect any data from buyers.
ಮಾರಾಟಗಾರರನ್ನು ಸಂಪರ್ಕಿಸಲು ಖರೀದಿದಾರರು ಸೈನ್ ಅಪ್/ಲಾಗಿನ್ ಮಾಡುವ ಅಗತ್ಯವಿಲ್ಲ. ನಾವು ಖರೀದಿದಾರರಿಂದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.

Ease of Communication

Sellers can share their contact details, so that buyers can contact them directly without any mediator.
ಮಾರಾಟಗಾರರು ತಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬಹುದು, ಇದರಿಂದ ಗ್ರಾಹಕರು ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ನೇರವಾಗಿ ಮಾರಾಟಗಾರರನ್ನು ಸಂಪರ್ಕಿಸಬಹುದು.