menu   home Home
favorite favorite Wishlist sell For Sellers info About Us question_answer Contact Us login Login

Plans for Sellers

Free
  • No Monthly Charges
  • Advertisements displayed on your Products
  • No Login Access
  • Can't Edit Product Price, Description, etc. (Only Admin Can Change Product Details)
Start Free Plan
Paid
  • ₹10 / month per Product
  • Advertisements not displayed on your Products
  • Login Access
  • Can Edit Product Price, Description, etc. (Only Admin can Add Product Images)
Start Paid Plan

Note : Only Admin can add/change Sellers contact details and product images.
How does VinMartIndia works?
When Sellers add their products in our website, the products are shown in sellers profile & also shown in respective categories. When buyers see the product & want to buy, they can contact sellers directly through WhatsApp / Phone Call / SMS / Facebook/ Instagram/ Gmail / Telegram (as per details given by Sellers). VinMartIndia only helps to show sellers products in the website, VinMartIndia don't involve in any courier/delivery process or money transactions.

VinMartIndia ಹೇಗೆ ಕೆಲಸ ನಿರ್ವಹಿಸುತ್ತದೆ?
ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಸೇರಿಸಿದಾಗ, ಉತ್ಪನ್ನಗಳನ್ನು ಮಾರಾಟಗಾರರ ಪ್ರೊಫೈಲ್‌ನಲ್ಲಿ ಮತ್ತು ಉತ್ಪನ್ನಗಳ ಕೆಟಗರಿಗಳಲ್ಲಿ ತೋರಿಸಲಾಗುತ್ತದೆ. ಖರೀದಿದಾರರು ಉತ್ಪನ್ನವನ್ನು ನೋಡಿದಾಗ ಮತ್ತು ಖರೀದಿಸಲು ಬಯಸಿದಾಗ, ಅವರು ಮಾರಾಟಗಾರರನ್ನು ನೇರವಾಗಿ WhatsApp / Phone Call / SMS / Facebook/ Instagram/ Gmail / Telegram ಮೂಲಕ ಸಂಪರ್ಕಿಸಬಹುದು. VinMartIndia ಮಾರಾಟಗಾರರ ಉತ್ಪನ್ನಗಳನ್ನು ವೆಬ್‌ಸೈಟ್‌ನಲ್ಲಿ ತೋರಿಸಲು ಮಾತ್ರ ಸಹಾಯ ಮಾಡುತ್ತದೆ, VinMartIndia ಯಾವುದೇ ಕೊರಿಯರ್/ಡೆಲಿವರಿ ಸರ್ವೀಸ್ ಮತ್ತು ಹಣದ ವ್ಯವಹಾರಗಳನ್ನು ಮಾಡುವುದಿಲ್ಲ.

Sellers can share all products details to their customers just with 1 link.

ಮಾರಾಟಗಾರರು ಕೇವಲ ಒಂದೇ ಲಿಂಕ್‌ನೊಂದಿಗೆ ಎಲ್ಲಾ ಉತ್ಪನ್ನಗಳ ವಿವರಗಳನ್ನು ಗ್ರಾಹಕರಿಗೆ ಕಳುಹಿಸಬಹುದು.

Disclaimer : If Sellers found adding fake/wrong price/details of the products, those Sellers/Products will be removed by Admin without any consent.
This platform helps only to share your products & its details, VinMartIndia don't do any promotions or marketing to increase sales of your products.

* This website is just a platform for connecting buyers and sellers, Buying/Selling is purely on your risk. "VinMartIndia" is not responsible for any issues in the process of Buying/Selling and Buyers/Sellers make any payments/frauds.

ಮಾರಾಟಗಾರರು ಉತ್ಪನ್ನಗಳ ನಕಲಿ/ತಪ್ಪಾದ ಬೆಲೆ/ವಿವರಗಳನ್ನು ಸೇರಿಸುವುದು ಕಂಡುಬಂದರೆ, ಆ ಮಾರಾಟಗಾರರನ್ನು/ಉತ್ಪನ್ನಗಳನ್ನು ವೆಬ್‌ಸೈಟಿಂದ ತೆಗೆಯಲಾಗುತ್ತದೆ.
ಈ ವೇದಿಕೆ ಉತ್ಪನ್ನಗಳು ಮತ್ತು ಅದರ ವಿವರಗಳನ್ನು ಹಂಚಿಕೊಳ್ಳಲು ಮಾತ್ರ ಸಹಾಯ ಮಾಡುತ್ತದೆ, VinMartIndia ಮಾರಾಟಗಾರರ ಉತ್ಪನ್ನಗಳಿಗೆ ಯಾವುದೇ ರೀತಿಯ ಪ್ರಚಾರಗಳು / ಮಾರ್ಕೇಟಿಂಗ್ ಮಾಡಿ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವುದಿಲ್ಲ.

* ಈ ವೆಬ್‌ಸೈಟ್ ಖರೀದಿದಾರರು ಮತ್ತು ಮಾರಾಟಗಾರರು ಸಂಪರ್ಕಿಸುವ ಒಂದು ವೇದಿಕೆ ಅಷ್ಟೆ, ಖರೀದಿ/ಮಾರಾಟವು ಸಂಪೂರ್ಣವಾಗಿ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಖರೀದಿ/ಮಾರಾಟ ಪ್ರಕ್ರಿಯೆಯಲ್ಲಿನ ಯಾವುದೇ ಸಮಸ್ಯೆಗಳಿಗೆ ಮತ್ತು ಖರೀದಿದಾರರು/ಮಾರಾಟಗಾರರು ಯಾವುದೇ ಹಣಕಾಸಿನ ವ್ಯವಹಾರ/ವಂಚನೆ ಮಾಡಿದರೆ "VinMartIndia" ಜವಾಬ್ದಾರಿಯಾಗಿರುವುದಿಲ್ಲ.